ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Monday, September 6, 2010

ಒಲವ ರಕ್ಷೆ

ನಿನ್ನ   ಪ್ರೀತಿಯೇ ನನಗೆ ಶ್ರೀರಕ್ಷೆ,
ಭೀತಿಯ ಮಾತೇಕೆ /

ನೀನೆ ಜ್ಯೋತಿ ನನ್ನ ಬಾಳಿಗೆ,
ಕತ್ತಲೆಯ ಭಯವೇಕೆ/

ನೀ ಜೊತೆಗಿದ್ದರೆ ನಾ ಸೈನಿಕ,
ಒಲವ ರಾಜ್ಯದಲಿ/

ಒಲವು ಕಾಯಲಿ ನಮ್ಮ,
ನಾವಾಗುವ ಒಲವಿಗೆ ಅರ್ಥ /

4 comments:

shridhar said...

ಚೆನ್ನಾಗಿದೆ ...

ಕನಸು said...

ವಾವ್ಹ
ಬ್ಯೂಟಿಪುಲ್

ಮನಮುಕ್ತಾ said...

ಲಿ೦ಗೇಶ್ ಅವರೆ,

ನನ್ನ ಬ್ಲಾಗಿಗೆ ಬ೦ದು ಅನಿಸಿಕೆ ತಿಳಿಸಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.ನನ್ನ ಬ್ಲಾಗಿಗೆ ಸದಾ ಸ್ವಾಗತ.

ಚೆ೦ದದ ಸಾಲುಗಳು.ಬರೆಯುತ್ತಿರಿ.

*ಚುಕ್ಕಿ* said...

ನಿಮ್ಮ ಅನಿಸಿಕೆಗಳಿಗೆ ಧನ್ಯವಾದ . ಈ ಕವಿತೆ ನನ್ನ ಮಡದಿಯ ಪ್ರೇರಣೆಯಿಂದ ಬರೆದದ್ದು.