(ಅರ್ಪಣೆ:// ನನ್ನ ಆರ್ಕುಟ್ ಲೋಕದ "ತಿರುಗಿ ನೋಡದವಳು ,ಮತ್ತೆ ಬಾರದವಳು" ಭಾವಚಿದ್ರದ ಅಡಿಬರಹವನ್ನ ಮೆಚ್ಚಿದ ಗೆಳೆಯ ,ಸ್ನೇಹದ ಹಿಮಾಲಯ ಹೇಮಂತ್ ಗಾಗಿ ಬರೆದ ಕವನ........ಪ್ರೀತಿಯಿಂದ)
ತಿರು ತಿರುಗಿ ಮತ್ತೆ ನೋಡಿ,
ಮರೆಯಾಗಿ ನನ್ನನು ಕಾಡಿ,
ಮನವನ್ನು ಜಾರಿಸಿದವಳು,
ಮನದಲ್ಲಿ ನೆಲೆಸಿರುವವಳು,
ನಿನ್ನ ಹೆಸರು ನವಿಲು ತಾನೆ?!
ನನ್ನ ಒಲವು ನೀನೆ ತಾನೆ,
ನಿನಗಾಗಿ ಕಾಯುತಿಹೆನು ,
ನೀ ಬಂದು ಸೇರು ಜಾಣೆ,
ನುಡಿಸೋಣ ಒಲವಿನಾ ವೀಣೆ ,
ಸಾಗಲಿ ಪ್ರೀತಿಯಾ ನಾವೆ,
ಸೇರಲಿ ನಲಿವಿನ ನಾಳೆ................
ಪ್ರೀತಿಯಿಂದ,
ಚುಕ್ಕಿ.....
ತಿರು ತಿರುಗಿ ಮತ್ತೆ ನೋಡಿ,
ಮರೆಯಾಗಿ ನನ್ನನು ಕಾಡಿ,
ಮನವನ್ನು ಜಾರಿಸಿದವಳು,
ಮನದಲ್ಲಿ ನೆಲೆಸಿರುವವಳು,
ನಿನ್ನ ಹೆಸರು ನವಿಲು ತಾನೆ?!
ನನ್ನ ಒಲವು ನೀನೆ ತಾನೆ,
ನಿನಗಾಗಿ ಕಾಯುತಿಹೆನು ,
ನೀ ಬಂದು ಸೇರು ಜಾಣೆ,
ನುಡಿಸೋಣ ಒಲವಿನಾ ವೀಣೆ ,
ಸಾಗಲಿ ಪ್ರೀತಿಯಾ ನಾವೆ,
ಸೇರಲಿ ನಲಿವಿನ ನಾಳೆ................
ಪ್ರೀತಿಯಿಂದ,
ಚುಕ್ಕಿ.....